Kannada

Translated articles in Kannada language

ಏಕಾಗ್ರತೆಮತ್ತುಮನೋಬಲ

ನಮ್ಮ ಧ್ಯಾನ ಜೀವನ ನಮ್ಮ ಬಾಹ್ಯ ಜೀವನವನ್ನು ಹೇಗೆ ಬಲಗೊಳಿಸುತ್ತದೆ ಹಾಗೂ ಬಾಹ್ಯ ಜೀವನ ನಾವು ಅಂತರ್ಮುಖರಾಗುವಂಥ ಸಾಧನೆಗಳನ್ನು ಚುರುಕಾಗಿಸುತ್ತದೆ ಎಂಬುದರ ಪರಿಶೀಲನೆ ಸದ್ಗುರುಬೋಧಿನಾಥವೇಲನ್ಸ್ವಾಮಿ  ತಮ್ಮ ಆಂತರಿಕ […]

ದೇವರು ಮತ್ತು ಪ್ರೀತಿ: ಹಿಂದೂ ದೃಷ್ಠಿಕೋನ 

ಭಾರತೀಯ ಧರ್ಮಶಾಸ್ತ್ರದಲ್ಲಿ ದೇವರನ್ನು ಪ್ರೀತಿಸುವುದರಿಂದ (ಪ್ರತ್ಯೇಕವೆಂದು ಭಾವಿಸಿ) ದೇವರೊಡನೆ ಸ್ವಯಂ ತಾದಾತ್ಮ್ಯದ ಅನುಭವದವರೆಗೆ ಉತ್ತಮವಾಗಿ ನಿರೂಪಿಸಲಾಗಿದೆ.  ಸದ್ಗುರು ಬೋಧಿನಾಥ ವೇಲನ್ ಸ್ವಾಮಿ   ಪಾಶ್ಚಿಮಾತ್ಯ ದೂರದರ್ಶನ ಕಾರ್ಯಕ್ರಮಗಳಲ್ಲಿ

ಮನೆಯಲ್ಲಿಮಾಡುವಪೂಜೆ

ಮನೆಯಲ್ಲಿ ಮಾಡುವ ಪೂಜೆ ಕುಟುಂಬಕ್ಕೆ ರಕ್ಷಣೆ, ಉತ್ತಮ ಬದುಕು ಮತ್ತು ಆಧ್ಯಾತ್ಮಿಕ ಹಂಚಿಕೆಯನ್ನು ಒದಗಿಸಿ, ಭಗವಂತನ ಸಂಪರ್ಕವನ್ನು ಉಂಟುಮಾಡುತ್ತದೆ.    ಸದ್ಗುರುಬೋಧಿನಾಥವೇಲನ್ಸ್ವಾಮಿ ಪ್ರಪಂಚದ ಹೆಚ್ಚಿನ ಧರ್ಮಗಳಲ್ಲಿ ದೀಕ್ಷೆ

ವಾಸ್ತವತೆಯಆಭಾಸವನ್ನುಂಟುಮಾಡುವಚಿತ್ರಣ ಮತ್ತುದೇವಾಲಯದಅತೀಂದ್ರಿಯವಾದ

ಸಾಂಪ್ರದಾಯಿಕಹಿಂದೂಆಂತರಿಕಅನುಭವಹಾಗೂವಿಕಸನಗೊಳ್ಳುತ್ತಿರುವಡಿಜಿಟಲ್ಪ್ರಪಂಚಮತ್ತುಬ್ರಹ್ಮಾಂಡವನ್ನುಮೀರಿಸುವಂಥಪ್ರಪಂಚಗಳತುಲನೆ ಸದ್ಗುರುಬೋಧಿನಾಥವೇಲನ್ಸ್ವಾಮಿ ಕಳೆದ ತಲೆಮಾರಿನ ಜನರಿಗೆ ಹೋಲಿಸಿದರೆ ಇಂದಿನ ಯುವ ಪೀಳಿಗೆ ಎಲ್ಲಾ ಡಿಜಿಟಲ್ ವಿಷಯಗಳಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದೆ ಎಂಬುದು ರಹಸ್ಯವಾದ ಸಂಗತಿಯೇನೂ ಅಲ್ಲ. ಡಿಜಿಟಲ್

ನಿಮ್ಮ ಯೋಜನೆಗಳನ್ನು ಪ್ರಸ್ತುತ ಪಡಿಸಲು ಈಗ ಉತ್ತಮ ಸಮಯ

ಸಾಂಕ್ರಾಮಿಕ ರೋಗದ ಕಾರಣದಿಂದ ಉಂಟಾಗಿರುವ ನಿರ್ಬಂಧಗಳು ನಮಗೆ ಮತ್ತು ನಮ್ಮ ಕುಟುಂಬಕ್ಕೆ ನಿರ್ದಿಷ್ಟ ಭವಿಷ್ಯವನ್ನು ಯೋಜಿಸಲು ಮತ್ತು ವ್ಯಕ್ತಪಡಿಸಲು ಸಮಯವನ್ನು ನೀಡಬಹುದು. ಸದ್ಗುರುಬೋಧಿನಾಥವೇಲನ್ಸ್ವಾಮಿ ವೈಯಕ್ತಿಕವಾಗಿ ಮತ್ತು ಕೌಟುಂಬಿಕವಾಗಿ

ನಮ್ಮ ದೈನಂದಿನ ಪ್ರಜ್ಞೆಯ ಸ್ವರೂಪಗಳು

ಪ್ರಾಚೀನ ಗ್ರಂಥಗಳು ಪ್ರಜ್ಞೆಯ ನಾಲ್ಕು ಮೂಲಭೂತ ಸ್ಥಿತಿಗಳನ್ನು ವಿವರಿಸಿ, ಮನಸ್ಸಿನ ನಿಗಾಢತೆಯನ್ನು ಅರ್ಥ ಮಾಡಿಕೊಳ್ಳುವ ವಿಧಾನವನ್ನು ನಮಗೆ ಕಲಿಸುತ್ತವೆ. ಸದ್ಗುರುಬೋಧಿನಾಥವೇಲನ್‍ಸ್ವಾಮಿ ಪ್ರಾಚೀನ ವೇದಗಳು ಮತ್ತು ಅಗಮಗಳಿಂದ ಆಯ್ದ,

ಭವಿಷ್ಯದಲ್ಲಿ ಮನೆಯಿಂದಲೇ ಕೆಲಸ ಮಾಡಬೇಕಾಗುವುದೇ?

ಸೂಕ್ಷ್ಮವಾದ ಒಂದು ವೈರಸ್ ಇಡೀ ವಿಶ್ವದಲ್ಲಿ ಎಲ್ಲರ ಜೀವನಶೈಲಿಯನ್ನೇ ಬದಲಾಯಿಸಿದೆ. ನಾವು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ನಮ್ಮ ಕುಟುಂಬಗಳು ಮತ್ತು ಮತ್ತು ಕುಟುಂಬದವರನ್ನು ನಿರ್ಧರಿಸುತ್ತದೆ. ಸದ್ಗುರು

Scroll to Top